ಇತ್ತೀಚೆಗೆ ಸುಪ್ರೀಮ್ ಕೋರ್ಟ್, ಎಸ್ ಶ್ರೀಶಾಂತ್ ಮೇಲಿದ್ದ ಕ್ರಿಕೆಟ್‌ನಿಂದ ಜೀವಮಾನದ ನಿಷೇಧ ಶಿಕ್ಷೆಯನ್ನು ತೆಗೆದುಹಾಕಿತ್ತು. ಹೀಗೆ ಜೀವಮಾನದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಬಲಿಷ್ಠ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಅಂದರೆ ದ್ವೇಷವಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
Sreesanth claimed himself he hated Chennai Super Kings (CSK), the strongest team in the Indian Premier League (IPL)