Fear : ಭಯ, ಹಾಗೆಂದರೇನು? ಭಯದಿಂದ ಮುಕ್ತಿ ಹೇಗೆ? | BoldSky Kannada

2019-09-27 51

Phobias are What, Why And How? | Types Of Phobia | ಪೋಬಿಯ ಉಂಟಾಗುವುದು ಹೇಗೆ? | ಪೋಬಿಯದ ವಿಧಗಳು. Phobias are all about an extreme and sometimes, irrational fear of something.It is not wrong to classify phobias as a mild type of mental disorder but we have to be careful while doing that. Almost all human being have some phobia or the other. Well explained by Psychologist Dr A Sridhar

ಭಯ ಎಂಬುದು ಮನುಷ್ಯನಲ್ಲಿರುವ ಸಹಜ ಗುಣ. ಆದರೆ ಕೆಲವರಲ್ಲಿ ಭಯ ಎಂಬುದು ವಿಪರೀತವಾಗಿ ಇಡೀ ಜೀವನವನ್ನೆ ಕಳೆದು ಬಿಡುತ್ತಾರೆ. ಈ ರೀತಿ ಭಯ ಪಡುವುದು ಸಹ ಒಂದು ರೀತಿಯ ಕಾಯಿಲೆಯಾಗಿದೆ. ಭಯಕ್ಕೆ ನಿಖರವಾದ ಕಾರಣಗಳನ್ನು ಹೇಳಲು ಆಗದಿದ್ದರು ಕೆಲವು ಘಟನೆಗಳಿಂದ , ಅಥವಾ ಕೆಲವು ಕಾರಣಗಳಿಂದ ಈ ರೀತಿಯ ಭಯ ಉಂಟಾಗಿ ಅದು ಮನುಷ್ಯನ ನೆಮ್ಮದಿಯನ್ನೆ ಕೆಡಿಸಿರುತ್ತದೆ. ಸುಪ್ರಸಿದ್ಧ ಮನಶ್ಯಾಸ್ತ್ರಜ್ಞರಾದ ಡಾ ಎ ಶ್ರೀಧರ್ ಭಯದ ಬಗ್ಗೆ ಹೇಳುವುದು ಹೀಗೆ

Videos similaires