ಈ ಫೋಟೊದಲ್ಲಿ ಸುದೀಪ್ ಜೊತೆ ಇರುವವರು ಯಾರು ಗೊತ್ತಾ..? | Kotigobba-3 | FILMIBEAT KANNADA

2019-09-27 1,173

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಪೋಲ್ಯಾಂಡ್ ನಲ್ಲಿ ಬೀಡುಬಿಟ್ಟಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ-3 ಚಿತ್ರೀಕರಣ ಪೋಲ್ಯಾಂಡ್ ನಲ್ಲಿ ನಡೆಯುತ್ತಿದೆ. ಹಾಗಾಗಿ ಇಡೀ ಚಿತ್ರತಂಡ ಇತ್ತೀಚಿಗಷ್ಟೆ ಪೋಲ್ಯಾಂಡ್ ಗೆ ತೆರಳಿದೆ. ಫೋಲ್ಯಾಂಡ್ ನಲ್ಲಿ ಶೂಟಿಂಗ್ ನಲ್ಲಿರುವ ಸುದೀಪ್ ಮತ್ತು ನಟ ರವಿಶಂಕರ್ ಸೇರಿದಂತೆ ಚಿತ್ರತಂಡ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
Kannada Actor Sudeep meets Poland Ambassador of Indian Embassy in Poland. Sudeep is busy in Kotigobba-3 shooting.

Videos similaires