Chinese woman opens the plane’s emergency exit for some fresh air, delaying a flight

2019-09-27 5,097

A Chinese woman sitting in a xiamen air jet from Wuhan, China, to Lanzhua, has started to get annoyed before the plane takes off. She pressed the emergency exit button

ಬಸ್, ರೈಲಿನಲ್ಲಿ ಪ್ರಯಾಣಿಸುವವರು ಸೆಕೆಯಾಗುತ್ತದೆಂದು ಕಿಟಕಿ ತೆರೆದು ಕೂರುವುದನ್ನು ನೋಡಿದ್ದೇವೆ. ಆದರೆ ಚೀನಾದ ಈ ಮಹಿಳೆ ವಿಮಾನದಲ್ಲೇ ಈ ಕೆಲಸ ಮಾಡಲು ಮುಂದಾಗಿದ್ದರು. ಸೆಕೆ ಆಯಿತೆಂದು ವಿಮಾನದ ತುರ್ತು ನಿರ್ಗಮನದ ಬಾಗಿಲನ್ನೇ ತೆರೆದಿದ್ದಾಳೆ ಈ ಮಹಿಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.