ದೂರಾದ ಸುಮಲತಾ, ಸುದೀಪ್..? | Sumalatha | Oneindia Kannada

2019-09-23 141

ಅಂಬರೀಶ್ ನಿಧನದ ನಂತರ ಸುದೀಪ್ ಮತ್ತು ಸುಮಲತಾ ನಡುವಿನ ಸಂಬಂಧ ಹಳಸಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನ ಗಮನಿಸದಾಗ ಸುದೀಪ್ ಮತ್ತು ಸುಮಲತಾ ನಡುವೆ ಅಂತರ ಹೆಚ್ಚಾಗಿದೆ ಎಂಬ ಅನುಮಾನ ಮೂಡುತ್ತಿದೆ. ಅದಕ್ಕೆ ಕೆಲವು ಕಾರಣಗಳು ನಮ್ಮ ಮುಂದಿದೆ.
Kannada actor Sudeep and Sumalatha relationship may breakup.

Videos similaires