ಧೋನಿ ನಿಜಕ್ಕೂ ಈಗ ಮಾಡಬೇಕಾಗಿರಿವುದು ಏನು ಗೊತ್ತಾ..? | M S Dhoni | Oneindia Kannada

2019-09-20 189

ಭಾರತವು ಸೀಮಿತ ಓವರ್‌ಗಳ ಕ್ರಿಕೆಟ್ ಮಾದರಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಾಚೆಗೆ ನೋಡುವ ಸಮಯ ಬಂದಿದೆ ಎಂದು ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಅವರು ನಿವೃತ್ತರಾಗುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ಅವರ ಸಮಯ ಬಂದಿದೆ ಎನ್ನುವ ಮೂಲಕ ಗವಾಸ್ಕರ್, ಧೋನಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ನೇರ ಹೇಳಿಕೆ ನೀಡಿದ್ದಾರೆ.

One of India's greatest players, Sunil Gavaskar, believes that the time has come for Mahendra Singh Dhoni to look beyond India in limited overs cricket.

Videos similaires