ಡಿ.ಕೆ. ಶಿವಕುಮಾರ್ ಜತೆ ಗುಜರಾತ್ ಶಾಸಕರ ಒಗ್ಗಟ್ಟು ಪ್ರದರ್ಶನ
2019-09-20
0
ಐಟಿ ದಾಳಿ ಮುಗಿದ ಬಳಿಕ ಮನೆಯಿಂದ ಹೊರ ಬಂದ ಡಿ.ಕೆ. ಶಿವಕುಮಾರ್ ಅಜ್ಜಯ್ಯನವರ ಭೇಟಿ ಮಾಡಿ ನೇರ ವಿಧಾನಸೌಧಕ್ಕೆ ತೆರಳಿದರು. ಗುಜರಾತ್ ಶಾಸಕರ ಜೊತೆ ಗಾಂಧಿ ಪ್ರತಿಮೆ ಬಳಿ ಒಗ್ಗಟ್ಟಿನ ಪ್ರದರ್ಶನ ಮಾಡಿದರು. ರಘುಪತಿ ರಾಘವ ರಾಜಾರಾಮ್ ಭಜನೆ ಮಾಡಿದರು.