Live Kidnap Caught In CCTV Camera Before Murder

2019-09-18 4

Live Kidnap Caught In CCTV Camera Before Murder:ಆ ದೃಶ್ಯ ನೋಡ್ತಿದ್ದವ್ರೆಲ್ಲ ಒಂದೊಂದು ರೀತಿ ಅಂದುಕೊಂಡಿದ್ರು.. ಕೆಲವ್ರು ಸಿನಿಮಾ ಶೂಟಿಂಗ್ ಇರ್ಬೇಕು ಅಂದ್ರೆ, ಮತ್ತೆ ಕೆಲವರು ಸಂಭ್ರಮದ ಅತಿರೇಕ ಅಂದ್ಕೊಂಡಿದ್ರು. ಆದ್ರೆ, ಬೆಳಗ್ಗೆ ಆಗುವಷ್ಟರಲ್ಲಿ ರಾತ್ರಿ ನಡೆದ ಘಟನೆಯ ಅಸಲಿಯತ್ತು ಕಿವಿಗೆ ಬಿದ್ದಾಗ ಏರಿಯಾಗೆ ಏರಿಯಾವೇ ನಡುಗಿತ್ತು.

#Murder #Kidnap #CCTV