16 Year Old Girl Committed Suicide After Her Mother Refused To Give Mobile Phone
2019-09-15
3
ಪಬ್ ಜಿ ಆಯ್ತು ಈಗ ಟಿಕ್ ಟಾಕ್ ಹುಚ್ಚಿಗೆ ಬಾಲಕಿ ಬಲಿ 10ನೇ ತರಗತಿ ಬಾಲಕಿಯನ್ನ ಬಲಿ ಪಡೆದಿದೆ. ತಾಯಿ ಮೊಬೈಲ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಾಲಕಿ ಪ್ರಿಯಾಂಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.