Police Awareness In Ganesh Procession At Haveri

2019-09-14 26

ಗಣೇಶ ಹಬ್ಬದ ಸಂಭ್ರಮವೇ ಹಾಗೆ, ಇಡೀ ಊರಿಗೆ ಊರೇ ಸೇರಿ ಹಬ್ಬವನ್ನ ಆಚರಿಸುತ್ತೆ. ಅದ್ರಲ್ಲೂ ಗಣಪತಿ ಮೂರ್ತಿಯ ವಿಸರ್ಜನೆ ಅದ್ಧೂರಿಯಾಗಿ ನೆರವೇರುತ್ತೆ. ಅದರ ಜೊತೆಗೆ ಜನರಲ್ಲಿ ಖಾಕಿ ಪಡೆ ಜಾಗೃತಿಯನ್ನೂ ಮೂಡಿಸ್ತು.