ಯಡಿಯೂರಪ್ಪನನ್ನು ತಬ್ಬಿಕೊಂಡು ವಿನಯ್ ಗುರೂಜಿ ಹೇಳಿದ್ದೇನು ಗೊತ್ತಾ..? | Vinay Guruji | Oneindia Kannada

2019-09-14 4

ಮೊನ್ನೆ ಗುರುವಾರ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ, ತಮ್ಮ ಕುರ್ಚಿಗೆ ಯಾವುದೇ ಕಂಟಕ ಎದುರಾಗದಿರಲಿ ಇರಲಿ ಎಂದು ಸಿಎಂ ವಿಶೇಷ ಹೋಮ ಹವನಗಳನ್ನು ನಡೆಸಿದ್ದರು. ಮೂರೂವರೆ ವರ್ಷ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಅಧಿಕಾರ ಮುಂದುವರೆಯಲಿ ಎಂದು ಕೇಳಿಕೊಂಡು ಸ್ವರ್ಣಪೀಠಿಕೇಶ್ವರಿ ಆಶ್ರಮದಲ್ಲಿ ಶತರುದ್ರಯಾಗವನ್ನೂ ನಡೆಸಿದರು.
Vinay Guruji hugged CM and kissed him and also warned him to step carefully. This has sparked suspicions that he has subtly told the CM the difficulty of getting ahead.

Videos similaires