ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ ಎಂದು ತಿಳಿಯುವುದು ಹೇಗೆ? | BoldSky Kannada

2019-09-11 59

What are the signs of having a Baby Girl? Friends and family may point out signs of having a girl or boy, but most of these will probably be based on folklore rather than science. An ultrasound at 20 weeks into the pregnancy is the most reliable way to tell a baby's sex. This article discusses some of the traditionally held signs that someone is having a girl, as well as whether they have any scientific evidence to support them.

ಗರ್ಭದಲ್ಲಿ ಬೆಳೆಯುತ್ತಿರುವ ಮಗು ಯಾವುದೆಂದು ಹೇಳಲು ಕಷ್ಟ. ಏಕೆಂದರೆ ಪ್ರತಿಯೊಬ್ಬ ಗರ್ಭಿಣಿಯ ದೈಹಿಕ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಹೆಣ್ಣು ಅಥವಾ ಗಂಡು ಎಂದು ನಿರ್ಧರಿಸಲು ಸಹಾಯ ಮಾಡುವುದು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಎಂದು ಹೇಳಬಹುದು. ಈ ಆಧುನಿಕ ತಂತ್ರಜ್ಞಾನದಿಂದ ಮಗುವಿನ ಲಿಂಗ ಗುರುತಿಸಬೇಕು ಎಂದರೆ ಗರ್ಭಧಾರಣೆಯಾಗಿ 20 ವಾರ ತುಂಬಿರಬೇಕು. ಈ ಸಮಯಕ್ಕಿಂತ ಮೊದಲು ನಿರ್ಧರಿಸಲು ಸಾಧ್ಯವಿಲ್ಲ. ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎನ್ನುವುದರ ಕುರಿತು ವಿಡಿಯೋದಲ್ಲಿ ಹೇಳಲಾಗಿದೆ. ತಾಯಿಯ ಮಡಿಲೊಳಗೆ ಬೆಚ್ಚಗಿನ ಭದ್ರತೆಯಲ್ಲಿ ಬೆಳೆಯುವ ಮಗು ಹೆಣ್ಣು ಎಂದು ನಿರ್ಧರಿಸಲು ಪ್ರಮುಖವಾಗಿ ಎಂಟು ಚಿಹ್ನೆಗಳಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ಎಂಟು ಚಿಹ್ನೆಗಳು ಮತ್ತು ಅವುಗಳ ವಿವರಣೆಯನ್ನು ತಿಳಿಯೋಣ ಬನ್ನಿ...

Videos similaires