'ನಿಮ್ಮ ಬಾಸ್ ಯಾರು' ಎಂದು ಕೇಳಿದ್ದಕ್ಕೆ ಸುದೀಪ್ ಹೇಳಿದ ಹೆಸರು ಯಾವುದು? | Sudeep | FILMIBEAT KANNADA

2019-09-10 7,459

ಒಬ್ಬೊಬ್ಬರಿಗೆ ಒಬ್ಬೊಬ್ಬರು ಬಾಸ್. ಸಿನಿಮಾ ಇಂಡಸ್ಟ್ರಿಯಲ್ಲಿ ಈ ಬಾಸ್ ಅನ್ನೋ ಪದಕ್ಕೆ ಬಹಳ ಬೇಡಿಕೆ ಇದೆ. ಅದರ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಹಾಗಿದ್ರೆ ಈಗೇಕೆ ಬಾಸ್ ಬಗ್ಗೆ ಚರ್ಚೆ ಅಂದ್ರೆ, ಅದಕ್ಕೆ ಕಾರಣ ಕಿಚ್ಚ ಸುದೀಪ್.

One of the Fan asked Sudeep who is your boss? so, Kiccha Sudeep revealed his boss name. then who is Sudeep' boss?

Videos similaires