Bigg Boss season 7 : 'ಬಿಗ್ ಬಾಸ್ ಸೀಸನ್-7' ಪ್ರಸಾರದ ದಿನಾಂಕ ಬಹಿರಂಗ

2019-09-10 3,528

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್-7 ಪ್ರಸಾರದ ದಿನಾಂಕ ಬಹಿರಂಗ ಆಗಿದೆ. ಕಳೆದ ಆರು ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಈಗ ಸಾಲು ಸಾಲು ಸಿನಿಮಾಗಳ ನಡುವೆಯೂ ಬಿಗ್ ಬಾಸ್ ಗೆ ತಯಾರಿ ನಡೆಸುತ್ತಿದ್ದಾರೆ.
Kannada actor Sudeep hosting Bigg Boss season 7 will start on october second week.

Videos similaires