A Jilted Lover Tried To Commit Suicide By Attempting Self Immolation At KP Agrahara In Bengaluru

2019-09-09 1

A Jilted Lover Tried To Commit Suicide By Attempting Self Immolation At KP Agrahara In Bengaluru : In a shocking incident, a jilted lover tried to commit suicide by attempting self immolation after poruing 5 litres of kerosene on himself. Youth named Manoj made a failed attempt to end his life. Sources suggest that manoj was in relationship with his girl friend for 8 years and recently broke up. Depressed over this, manoj reportedly attempted suicide last night at KP Agrahara in bengaluru. ಪ್ರೀತಿಸಿದ ಹುಡುಗಿಗೋಸ್ಕರ ಪ್ರಾಣ ಬಿಡಲು ಮುಂದಾದ ಪಾಗಲ್ ಪ್ರೇಮಿ.ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯಗೆ ವಿಫಲ ಯತ್ನ.ಪ್ರೀತಿಸಿದ ಹುಡುಗಿಯ ಮನೆ ಮುಂದೆ ನಿಂತು ಪೆಟ್ರೋಲ್ ಸುರಿದುಕೊಂಡ ಪ್ರೇಮಿ.ಮನೋಜ್ ಎಂಬಾತನೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯಗೆ ಯತ್ನಿಸಿದ ಪ್ರೇಮಿ.. ಐದು ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮನೋಜ್. ಯುವತಿಯೋರ್ವಳನ್ನ ಏಳು ವರ್ಷದಿಂದ ಪ್ರೀತಿಸುತಿದ್ದ ಮನೋಜ್.ಆಕೆ ಜಗಳವಾಡಿ ಎಂಟು ವರ್ಷದ ಪ್ರೀತಿಯನ್ನ ತ್ಯಜಿಸಿದ್ದಳೆಂದು ಆರೋಪ.ಹೀಗಾಗಿ ಪೆಟ್ರೋಲ್ ಸುರಿದುಕೊಂಡು ಆಕೆಯ ಮನೆ ಮುಂದೆ ಆತ್ಮಹತ್ಯೆ ಯತ್ನ.ಕೆ ಪಿ ಅಗ್ರಹಾರ 16 ನೇ ಕ್ರಾಸ್ ನಲ್ಲಿ ನಡೆದ ಘಟನೆ.ಕೆ ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official

#Love #suicideattempt #Bengaluru