ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ವಾರ ದೊಡ್ಡ ಹಬ್ಬ. ಸುದೀಪಿಯನ್ಸ್ ಅಂತೂ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಈಗಾಗಲೆ ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ.
Kannada actor Kiccha Sudeep starrer Pailwaan film advance booking Open. Pailwaan set to release in September 12th.