ಪ್ರತಾಪ್ ಸಿಂಹ & ತೇಜಸ್ವಿ ಸೂರ್ಯ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು..? | kannadada kotyadhipathi

2019-09-07 31

ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದಾರೆ. 'ಕೇಂದ್ರ ಸರ್ಕಾರದಿಂದ ಅನುದಾನ ತನ್ನಿ ಅಂದ್ರೆ ಇಲ್ಲಿ ಬಂದು ಕೋಟ್ಯಧಿಪತಿ ಆಟ ಆಡ್ತಾವ್ರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tv Audience expressed displeasure against tejasvi surya and pratap simha for being participate in Kannadada kotyadipathi programme.

Videos similaires