ಅನರ್ಹ ಶಾಸಕ ಸುಧಾಕರ್ ಗೆ ಎಲ್ಲವೂ ಮಿಸ್ ಆಯ್ತು..? | MLA Dr Sudhakar | Oneindia Kannada

2019-09-07 1,442

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಈಗ ಅನರ್ಹರಾಗಿರುವ ಸುಧಾಕರ್ ಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಿದೆ.
Disqualified MLA Dr Sudhakar may loose his KSPCB board president post. High court said, appointing president to KSPCB is against the rules.

Videos similaires