ಮತ್ತೆ ಗಟ್ಟಿಯಾಯ್ತು ಅಭಿ ನಿಖಿಲ್ ಸ್ನೇಹ..? | abhishek ambarish

2019-09-07 9,253

ಮಂಡ್ಯ ಚುನಾವಣೆ ಮುಗಿದ ಮೇಲೆ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ ಇಬ್ಬರ ಮಧ್ಯೆ ಫ್ರೆಂಡ್ ಷಿಪ್ ಚೆನ್ನಾಗಿದೆ ಎಂಬುದನ್ನ ಸೋಶಿಯಲ್ ಮೀಡಿಯಾ ಸಾಬೀತು ಮಾಡಿತ್ತು. 'ಅಮರ್' ಸಿನಿಮಾದ ಬಳಿಕ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಅಭಿಷೇಕ್ ಈಗ ಸರ್ಪ್ರೈಸ್ ಎಂಬಂತೆ ಸ್ಟೈಲಿಶ್ ಫೋಟೋವೊಂದನ್ನ ಶೇರ್ ಮಾಡಿದ್ದಾರೆ.
Rebel star ambarish son abhishek shared his new look in instagram. after watching abhishek look, nikhil kumar has give compliment to his friend.

Videos similaires