ರೇಣುಕಾಚಾರ್ಯ ಕೇಳಿದ್ದೇನು..! ಯಡಿಯೂರಪ್ಪ ಕೊಟ್ಟಿದ್ದೇನು..? | Renukacharya

2019-09-07 597

ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದ ರೇಣುಕಾಚಾರ್ಯ ಅವರಿಗೆ ಕೊನೆಗೂ ಸ್ಥಾನವೊಂದನ್ನು ನೀಡಿ ಸುಮ್ಮನಾಗಿಸಲಾಗಿಸುವ ಪ್ರಯತ್ನ ಮಾಡಲಾಗಿದೆ. ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಅವರಿಗೆ ಸಂಪುಟ ದರ್ಜೆ ಸ್ಥಾನ-ಮಾನ ನೀಡುವಂತೆಯೂ ಆದೇಶ ನೀಡಲಾಗಿದೆ.

Former Minister Renukacharya demanded for minister post but BJP appointed him as political secretory of CM Yediyurappa with cabinet minister grade.