ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಜ್ಞಾನಿ ಕಂಡು ಮೋದಿ ಮಾಡಿದ್ದೇನು ಗೊತ್ತಾ..? | Chandrayaan 2 | Oneindia Kannada

2019-09-07 2,415

ತನ್ನ ಗುರಿ ತಲುಪುವ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಚಂದ್ರಯಾನ- 2 ನೌಕೆ ಸಂವಹನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋದ ಕಂಟ್ರೋಲ್ ಸೆಂಟರ್ ನಲ್ಲಿ ದುಗುಡ ಮನೆ ಮಾಡಿತ್ತು. ಈ ಹೆಮ್ಮೆಯ ಕ್ಷಣಕ್ಕಾಗಿ ಉಸಿರುಬಿಗುಹಿಡಿದು ಕಾದಿದ್ದ ಭಾರತೀಯರ ಮನಸ್ಸಿನಲ್ಲೂ ಬೇಸರ ಮನೆ ಮಾಡಿತ್ತು.

PM Narendra Modi hugged and consoled ISRO Chief K Sivan after he(Sivan) broke down,