Teachers' Day 2019 : ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ಪೆಷಲ್ ವಿಡಿಯೋ

2019-09-06 14

Dr. Sarvepalli Radhakrishnan served as the first Vice President and the second President of India. His students and family members wanted to celebrate his birthday, which was on September 5. Radhakrishnan replied, "Instead of celebrating my birthday, it would be my proud privilege if September 5 is observed as Teachers' Day." On this Teachers' Day, Boldsky brings a few quotes from famous personalities of all time. So here is a Special video on the occasion of Teacher's Day


ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಯೋಗದಾದ ನೀಡಿದ ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. ಶಿಕ್ಷರ ದಿನಾಚರಣೆಗೆ ಇತಿಹಾಸ ಶ್ರೇಷ್ಠರಿಂದ ಮುತ್ತಿನಂತಹ ಮಾತುಗಳು. ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ಪೆಷಲ್ ವಿಡಿಯೋ