ಇನ್ನುಮುಂದೆ ಸಂಚಾರಿ ನಿಯಮವನ್ನು ಪೊಲೀಸರು ಉಲ್ಲಂಘಿಸಿದರೂ ಕೂಡ ದುಪ್ಪಟ್ಟು ದಂಡ ಬೀಳಲಿದೆ. ಸಂಚಾರ ನಿಯಮ ಎನ್ನುವುದು ಪೊಲೀಸರು, ವೈದ್ಯರು, ರಾಜಕಾರಣಿಗಳಿಗೆ, ಸಾಮಾನ್ಯ ಜನರಿಗೆ ಬೇರೆ ಅಲ್ಲ ಎಲ್ಲರಿಗೂ ನಿಯಮ ಅನ್ವಯಿಸುತ್ತದೆ.
Even if the police violate the traffic rules, the penalty will be doubled.