ವಿಧಾನಸೌಧದಲ್ಲಿ ಸೆಕ್ಸ್‌ ವಿಡಿಯೋ ನೋಡಿದ್ದು ದೇಶದ್ರೋಹವಲ್ಲ ಎಂದ ಮಾಧು ಸ್ವಾಮಿ

2019-09-06 30

ವಿಧಾನಸೌಧದಲ್ಲಿ ಅಶ್ಲೀಶ ವಿಡಿಯೋ ನೋಡಿ ಸಚಿವ ಸ್ಥಾನ ಕಳೆದುಕೊಂಡು ಈಗ ಮತ್ತೆ ಉಪಮುಖ್ಯಮಂತ್ರಿ ಆಗಿರುವ ಲಕ್ಷ್ಮಣ ಸವದಿ ಬೆನ್ನಿಗೆ ಸಚಿವ ಮಾಧುಸ್ವಾಮಿ ನಿಂತಿದ್ದಾರೆ.

Watching bad video in Vidhan Soudha is not anti national, Laxman Savdhi is not did that in purpose it happens accidentally said minister JC Madhuswamy.