ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ ಧನೋಹಾ ಮತ್ತು ಅಭಿನಂದನ್ ವರ್ಧಮಾನ್ ಅವರು ಪಠಾಣ್ ಕೋಟ್ ವಾಯುನೆಲೆಯಲ್ಲಿ ಮಿಗ್ 21 ವಿಮಾನದಲ್ಲಿ ಒಟ್ಟಿಗೆ ಅಭ್ಯಾಸದಲ್ಲಿ ಪಾಲ್ಗೊಂಡರು.
IAF Chief Air Chief Marshal BS Dhanoa and Wing Commander Abhinandan Varthaman on September 02 flew a sortie in a MiG-21 fighter aircraft from the Pathankot Airbase.