ಹೊಸದಾಗಿ ಮೂಗು ಚುಚ್ಚಿಸಿಕೊಂಡವರು ಹೇಗೆ ಕಾಳಜಿ ಮಾಡಬೇಕು? ಇಲ್ಲಿದೆ ಸಲಹೆಗಳು | BoldSky Kannada

2019-08-28 17

Nose pins are not just piercings done on our nose anymore. They are a part of a trend and these define one's own personality. Be it those minimal cute ones or those chunky types, nose pins have always fascinated us. It has left us awestruck many a times when we see someone with attractive nose pins. Most of us love the idea of getting a piercing but often, we refrain because we aren't sure how to take care of those nose piercings.


ಯಾರಾದರೂ ಅಟ್ರಾಕ್ಟೀವ್ ಆಗಿರುವ ಮೂಗುತಿ ಧರಿಸಿದ್ದರೆ ಒಮ್ಮೆ ನಮ್ಮ ಕಣ್ಣು ಅವರ ಮೇಲೆ ಹೋಗುತ್ತದೆ ಅಲ್ವಾ? ಹೆಚ್ಚಿನ ಹುಡುಗಿಯರು, ಮಹಿಳೆಯರು ಮೂಗುತಿ ಧರಿಸಲು ಇಷ್ಟಪಡುತ್ತಾರೆ ಹಾಗಾಗಿ ಮೂಗು ಚುಚ್ಚಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಮಸ್ಯೆಯಾಗುತ್ತೆ ಏಕೆಂದರೆ ನಮಗೆ ಆ ರೀತಿ ಮೂಗು ಚುಚ್ಚಿಸಿಕೊಂಡ ನಂತರ ಹೇಗೆ ಕಾಳಜಿ ಮಾಡಬೇಕು ಎಂಬ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ ನಾವಿಲ್ಲಿ ಮೂಗು ಚುಚ್ಚಿಸಿಕೊಂಡ ನಂತರ ಹೇಗೆ ಕಾಳಜಿ ಮಾಡಬೇಕು ಎಂಬ ಬಗ್ಗೆ ಕೆಲವು ಸರಳ ಸಲಹೆಗಳನ್ನು ನೀಡುತ್ತಿದ್ದೇವೆ. ಇವುಗಳನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡರೆ, ಮೂಗು ಚುಚ್ಚಿಸಿಕೊಂಡಾಗ ನೆರವಿಗೆ ಬರಬಹುದು.

Videos similaires