ಲಕ್ಷ್ಮಣ ಸವದಿ ಮಂತ್ರಿ ಆಗೋದಕ್ಕೆ ಇದೇ ಕಾರಣ..? | Lakshmana Savadi

2019-08-27 9,201

ಲಕ್ಷ್ಮಣ ಸವದಿ ಶಾಸಕರಲ್ಲದಿದ್ದರೂ ಹೇಗೆ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಕುರಿತು ಎಲ್ಲರಲ್ಲೂ ಕುತೂಹಲ ಇದ್ದೇ ಇದೆ. ಯಡಿಯೂರಪ್ಪ ಕೂಡ ಲಿಂಗಾಯತರು, ಲಿಂಗಾಯತ ಸಿಎಂ ಇರುವಾಗಲೇ ಮತ್ತೊಬ್ಬ ಲಿಂಗಾಯತನಿಗೆ ಹೇಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

Everyone is curious about how Lakshmana Savadi, who is not a minister, has held the post of deputy chief minister.

Videos similaires