ಡಾಲಿ ಖ್ಯಾತಿಯ ಧನಂಜಯ್ ಅವರ ಹುಟ್ಟು ಹಬ್ಬವನ್ನು ಸಲಗ ಚಿತ್ರತಂಡ ಒಂದು ದಿನ ಮುಂಚಿತವಾಗಿಯೇ ಕೇಕ್ ಕತ್ತರಿಸುವುದರ ಮೂಲಕ ನಿನ್ನೆ ಮಧ್ಯರಾತ್ರಿಯೇ ಆಚರಿಸಿ ಡಾಲಿಗೆ ಸಪ್ರೈಸ್ ನೀಡಿದೆ.Duniya Vijay and Salaga team celebrating Daali Dhananjaya birthday yesterday midnight.