ಪಿ ಚಿದಂಬರಂ ಅವರು ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ಪ್ರಾರಂಭಿಸುತ್ತಿದ್ದಂತೆ ಅವರನ್ನು ಬಂಧಿಸಲು ಸಿಬಿಐ ತಂಡವೊಂದು ಕಾಂಗ್ರೆಸ್ ಕಚೇರಿ ಕಡೆಗೆ ಬಂದಿತು. ಆದರೆ ಅವರು ಬರುವ ಒಳಗೆ ಚಿದಂಬರಂ ಸುದ್ದಿಗೋಷ್ಠಿ ಮುಗಿಸಿ ತಮ್ಮ ನಿವಾಸಕ್ಕೆ ತೆರಳಿದರು.
When CBI enters what happens inside the P Chidambaram's house. Lawyer Abhishek Singhvi gives full detail.