Hadaginalada Devadutha: Must Watch, Amazing Rescue Operation by PSI Of Hadaginala, Over 2000 People Rescued Within 2 Hours
(ಹಡಗಿನಾಳದ ದೇವದೂತ!) ಕಾಲಿಗೆ ಬಿದ್ದು ಊರು ಬಿಡಿ ಎಂದು ಬೇಡಿಕೊಂಡಿದ್ರು ಸಾಹೇಬ್ರು, ಊರನ್ನೇ ಉಳಿಸಿದ ಅಧಿಕಾರಿ ಈ ಜನರಿಗೆ ಖಾಕಿ ತೊಟ್ಟ ದೇವರು, 2 ಗಂಟೇಲಿ 2 ಸಾವಿರ ಮಂದಿ ಸಾವಿನ ದವಡೆಯಿಂದ ಪಾರಾಗಿದ್ದೇಗೆ?
ಅವರು ಊರಿಗೆ ಕಾಲಿಟ್ರೆ ಜನ ಭಕ್ತಿ ಭಾವದಿಂದ ನಮಿಸುತ್ತಾರೆ.. ಒಂದಿಡೀ ಊರಿನ ಜನಕ್ಕೆ ಪೊಲೀಸ್ ಅಧಿಕಾರಿ ದೇವರು.. ಎರಡೇ ಎರಡು ಗಂಟೆಯಲ್ಲಿ 2000 ಜನ ಬಚಾವಾದ್ರು.. ಕಾಲಿಗೆ ಬಿದ್ದಿದ್ದ ದೇವರಿಗೇ ಇದೀಗ ಕೈ ಎತ್ತಿ ಮುಗೀತಿದ್ದಾರೆ ಜನ.. ಅಷ್ಟಕ್ಕೂ ಯಾರು ಈ ಹಡಗಿನಾಳದ ದೇವದೂತ ಅಂತೀರಾ? ಅವರನ್ನೇ ತೋರಿಸ್ತೀವಿ, ನೋಡಿ..
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
► Follow us on Instagram: https://www.instagram.com/tv9_kannada_official
#HadaginaladaDevadutha #PSIHKNarale #Hadaginala #Vijayapura #NorthKarnatakaFlood