ಕರ್ನಾಟಕದ ಏಕೈಕ ಮಹಿಳಾ ಸಚಿವೆ ಇವರೆ..? | Shashikala Jolle | Oneindia Kannada

2019-08-20 1,115

Shashikala Jolle MLA of Nippani will join Chief Minister B.S.Yediyurappa cabinet on August 20, 2019. Shashikala Jolle only one women candidate in cabinet.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿದೆ. ಮೊದಲ ಬಾರಿ ನಿಪ್ಪಾಣಿ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಜೊಲ್ಲೆ ಸಚಿವರಾಗುತ್ತಿದ್ದಾರೆ.

Videos similaires