B S Yeddyurappa Cabinet Expansion : ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಆಪ್ತರಿಗೆ ಬಿ ಎಸ್ ವೈ ನೀಡಿದ ಸಂದೇಶ?
2019-08-19 1,622
ಯಡಿಯೂರಪ್ಪ ಸಂಪುಟ ಮಂಗಳವಾರ (ಆಗಸ್ಟ್ 20) ರಂದು ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ಹೊತ್ತಿನಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಆಪ್ತರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
B S Yeddyurappa Cabinet Expansion : B S Yeddyurappa sends a message to his close aides