Uttara Kannada High Alert : ಉತ್ತರ ಕನ್ನಡಕ್ಕೆ ಹೈ ಅಲರ್ಟ್ ಘೋಷಿಸಿ ಗುಪ್ತಚರ ಇಲಾಖೆ ವರದಿ

2019-08-17 440

Uttara Kannada High Alert : High alert issued in Uttara Kannada district after intelligence report has given a warning

ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಎಚ್ಚರಿಕೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

Videos similaires