Prime Minister Imran Khan called & spoke with American President Donald Trump on Jammu and Kashmir issue.
ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತಗಾದೆ ವ್ಯಕ್ತಪಡಿಸಿದ್ದ ಪಾಕಿಸ್ತಾನ ನಿರೀಕ್ಷೆಯಂತೆಯೇ ಬೇರೆ ದೇಶಗಳ ಬೆಂಬಲ ಸಿಗದೆ ಪೆಚ್ಚಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಬೆಂಬಲದೊಂದಿಗೆ ಮುಚ್ಚಿದ ಬಾಗಿಲ ಅನೌಪಚಾರಿಕ ಸಭೆಯಲ್ಲಿ ಪಾಕಿಸ್ತಾನದ ಉದ್ದೇಶಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.