Kurukshetra Movie: ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?

2019-08-09 31

ಕುರುಕ್ಷೇತ್ರ' ಸಿನಿಮಾಗಾಗಿ ಸುಮಾರು ಎರಡು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಆ ಅದ್ಭುತ ಕ್ಷಣ ಬಂದಿದೆ. ಮಹಾಭಾರತದ ಕಥೆ, 3 ಡಿ ಎಫೆಕ್ಟ್, ದರ್ಶನ್ 50ನೇ ಸಿನಿಮಾ, ಬಹುದೊಡ್ಡ ತಾರಾಬಳಗ ಹೀಗೆ ಸಾಕಷ್ಟು ವಿಶೇಷತೆಗಳಿಂದ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ.
Darshan starrer 50th film Kurukshetra twitter review. Today has been a wonderful moment for fans who have been waiting for Kurukshetra 'cinema for nearly two years. The story of the Mahabharata, 3D effect, Darshan 50th cinema, big star cast and so much more, has entered the theater.

Videos similaires