ಸುಮತಿ ರವಿಚಂದ್ರನ್ ಇಟ್ಟ ಬೇಡಿಕೆ ಏನು? | FILMIBEAT KANNADA
2019-08-08 19
ಜನರು ನಮ್ಮಿಂದ ಯಾವ ರೀತಿಯ ಸಿನಿಮಾ ನೋಡಲು ಇಷ್ಟ ಪಡುತ್ತಾರೋ ಅಂತಹ ಸಿನಿಮಾ ಮಾಡಬೇಕು'' ಇದು ರವಿಚಂದ್ರನ್ ನಂಬುವ ಮಾತು. ಈ ಮಾತನ್ನು ಅವರ ಪತ್ನಿ ಸುಮತಿ ಕೂಡ ಒಪ್ಪಿದು, ಅಂತಹ ಸಿನಿಮಾ ಮಾಡಲು ಸಮ್ಮತಿ ಸೂಚಿಸಿದ್ದಾರೆ.
Kannada actor Ravichandran wife Sumathi want to see 'Malla 2' movie.