Kurukshetra Movie: ದರ್ಶನ್ ಪ್ರಶಸ್ತಿಗಳಿಂದ ದೂರ ಏಕೆ? | FILMIBEAT KANNADA

2019-08-06 307

ಇತ್ತೀಚಿನ ದಿನಗಳಲ್ಲಿ ನೀಡಲಾಗುತ್ತಿರುವ ಕೆಲವು ಪ್ರಶಸ್ತಿಗೆಳ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿದ್ದಾರೆ. ದರ್ಶನ್ ಪ್ರಶಸ್ತಿಗಳಿಂದ ತುಂಬಾನೆ ದೂರ. ಯಾವತ್ತು ಪ್ರಶಸ್ತಿಗಳ ಹಿಂದೆ ಹೋದವರಲ್ಲ. ಅಭಿಮಾನಿಗಳು ಸಿನಿಮಾ ನೋಡಿ ಹರಿಸುವುದೇ ಅವರಿಗೆ ಸಿಗುವ ದೊಡ್ಡ ಪ್ರಶಸ್ತಿ. ಹಾಗಿದ್ದ ಮೇಲೆ ದರ್ಶನ್ ಪ್ರಶಸ್ತಿಗಳ ಬಗ್ಗೆ ಮಾತನಾಡಿದ್ದಾರಾ ಎಂದು ಅಚ್ಚಿರಿಯಾಗುತ್ತಿದಿಯಾ.

Kannada actor Darshan spoke about awards in Kurukshetra press meet.

Videos similaires