ಬಿ ಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ವಿಳಂಬವಾಗ್ತಿರೋದ್ಯಾಕೆ? | Oneindia Kannada

2019-08-03 152

B S Yeddyurappa performing one man show as Cabinet Expansion is getting delayed & his cabinet members are also not yet decided.

ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿ 7 ದಿನಗಳಾಗಿವೆ. ಆದರೆ ಈ ವರೆಗೆ ಸಂಪುಟ ರಚನೆ ಆಗಿಲ್ಲ. 'ಯಡಿಯೂರಪ್ಪ ಸರ್ಕಾರ' ನಿಜವಾಗಿಯೇ ಸದಯ ಏಕ ವ್ಯಕ್ತಿ ಸರ್ಕಾರವಾಗಿಬಿಟ್ಟಿದೆ. ಯಡಿಯೂರಪ್ಪ ಅವರ ಈ ಏಕಪಾತ್ರಾಭಿನಯ ಬೇಗನೇ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆಗಸ್ಟ್‌ 5ನೇ ತಾರೀಖು ಸಿಎಂ ದೆಹಲಿಗೆ ತೆರಳಲಿದ್ದು, ಸತತ ಮೂರು ದಿನಗಳ ಕಾಲ ಅಲ್ಲಿಯೇ ಉಳಿಯಲಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.

Videos similaires