V G Siddhartha : ಸಿದ್ಧಾರ್ಥ ಹಾಗೂ ನನ್ನ ನಡುವಿನ ಸ್ನೇಹದ ಬಗ್ಗೆ ಸುಳ್ಳು ಸುದ್ದಿ: ಡಿಕೆಶಿ ಅಸಮಾಧಾನ

2019-08-03 615

ಈಗಾಗಲೇ ನಿಧನರಾಗಿರುವ ಸಿದ್ಧಾರ್ಥ ಅವರನ್ನು ಸುಳ್ಳು ಸುದ್ದಿಗಳ ಮೂಲಕ ಮತ್ತೆ ಮತ್ತೆ ಕೊಲ್ಲಬೇಡಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.



DK Shivakumar requested not to spread false news about DK Shivakumar and Siddhartha's death.

Videos similaires