Arjun Gowda movie :ಕನ್ನಡ ಪ್ರೇಕ್ಷಕರಿಗೆ ಶಾಕ್ ನೀಡಿದ 'ಅರ್ಜುನ್ ಗೌಡ' ಟ್ರೈಲರ್

2019-08-03 7,163

Kannada actor Prajwal devaraj starrer Arjun Gowda movie Trailer Released.


ತೆಲುಗು ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಒಂದು ಚಿತ್ರದ ಮೂಲಕ ವಿಜಯ್ ದೇವರಕೊಂಡ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು. ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು ಗಳಿಸಲಾಗದ ಯಶಸ್ಸು, ನೇಮೂ, ಫೇಮೂ ಎಲ್ಲವೂ ಈ ಚಿತ್ರದ ಮೂಲಕ ರಾತ್ರೋರಾತ್ರಿ ದೇವರಕೊಂಡಗೆ ಸಿಕ್ತು.

Videos similaires