ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ ಅನ್ನೋದನ್ನು ನಾವು ಅಲ್ಲಿಲ್ಲಿ ನೋಡಿದ್ದೇವೆ. ರನ್ ಮೆಷೀನ್ ಕೊಹ್ಲಿ ಗುರುವಾರ (ಜುಲೈ 25) ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋದಲ್ಲೂ ಕೊಹ್ಲಿ ಸ್ಟೆಪ್ ಹಾಕಿದ್ದಾರೆ.
Former South African batsme, Kohli's Royal Challengers Bangalore team-mate AB de Villiers is getting more attention for Kohlio fans