ಯಡಿಯೂರಪ್ಪನವರನ್ನು CM ಮಾಡಿ ಯಡವಟ್ಟು ಮಾಡಿಕೊಂಡ BJP..? | | BS Yeddyurappa | Oneindia Kannada

2019-07-26 2,240

ರಾಜಕೀಯ ನಿವೃತ್ತಿ ವಯಸ್ಸನ್ನು 75ಕ್ಕೆ ನಿಗದಿಪಡಿಸಿದ್ದ ಭಾರತೀಯ ಜನತಾ ಪಕ್ಷದ ಹೈಕಮಾಂಡ್, 76 ವರ್ಷ ದಾಟಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದಾದರೂ ಹೇಗೆ? ಈ ಪ್ರಶ್ನೆಗೆ ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ, ನರೇಂದ್ರ

BJP high command has violated it's own rule by allowing BS Yeddyurappa to become the Chief Minister of Karnataka. BSY has already crossed 75 years and such people are barred from holding any position in BJP.