Dear Comrade Movie: ವಿಜಯ್ ದೇವರಕೊಂಡ ಜತೆ ಸಿನೆಮಾ ಮಾಡಿದ್ದೇ ತಪ್ಪಾಯ್ತಾ? | FILMIBEAT KANNADA

2019-07-25 2

'ಸೌತ್ ಇಂಡಸ್ಟ್ರಿಯಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. 'ಗೀತಾ ಗೋವಿಂದಂ' ಚಿತ್ರದಲ್ಲಿ ಮೊದಲ ಸಲ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ಕೆಮಿಸ್ಟ್ರಿ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ಇವರಿಬ್ಬರ ಜೋಡಿ ನೋಡಿದ ಚಿತ್ರರಸಿಕರು ಫುಲ್ ಫಿದಾ ಆಗಿದ್ದರು. ಗೀತಾ ಮತ್ತು ಗೋವಿಂದಂ ಪೇರ್ ಸಖತ್ ಆಗಿದೆ. ನಿಜ ಜೀವನದಲ್ಲೂ ಇವರಿಬ್ಬರು ಒಂದಾದ್ರೆ ಸೂಪರ್ ಎಂದು ಹೇಳುವಷ್ಟು ಖುಷಿಯಾಗಿದ್ದರು.


Rashmika mandanna Family Members Did not agree to do movie with Vijay devarakonda. but, rashmika was agree to do this movie because of the script.

Videos similaires