ಮೈತ್ರಿ ಸರಕಾರದ ಪತನದ ಹಿಂದೆ ಅತೃಪ್ತ ಶಾಸಕರಿಗೆ ನೀಡಲಾದ 1 ಸಾವಿರ ಕೋಟಿ ರೂಪಾಯಿ ಆಮಿಷದ ಬೃಹತ್ ಹಗರಣವಿದೆ ಎಂದು ಶಾಸಕ ಯು.ಟಿ. ಖಾದರ್ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, "ಮುಂಬೈಯಲ್ಲಿ ಠಿಕಾಣಿ ಹೂಡಿರುವ ಪ್ರತಿಯೊಬ್ಬ ಅತೃಪ್ತರಿಗೂ 60 ರಿಂದ 70 ಕೋಟಿ ರುಪಾಯಿ ನೀಡುವ ಆಮಿಷ ಒಡ್ಡಲಾಗಿದೆ. ಈ ಕರಿತು ಖಚಿತ ಮಾಹಿತಿ ಇದೆ" ಎಂದು ಅವರು ಹೇಳಿದರು.
One thousand crore offer to dissident MLA's to topple coalition government by BJP, alleged by Congress leader UT Khader in Mangaluru.