ಯುವ ಕ್ರಿಕೆಟರ್ ಶುಭ್‌ಮಾನ್ ಗಿಲ್ ಬಹಳ ನಿರಾಶೆಯಲ್ಲಿದ್ದಾರೆ. ಆಗಸ್ಟ್ 3ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಭಾರತ 3 ತಂಡಗಳಲ್ಲಿ ಒಂದರಲ್ಲೂ ಸ್ಥಾನ ಲಭಿಸದಿರುವುದು ಗಿಲ್ ಬೇಸರಕ್ಕೆ ಕಾರಣ.
Young cricketer Shubhman Gill is very disappointed. Gill is frustrated that India have not been named in any of the 3 teams for the West Indies tour series which starts from August 3.