Karnataka Crisis : ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ರನ್ನ ನೋಡಲು ಮಹಾರಾಷ್ಟ್ರ ಕೈ ಶಾಸಕಿ ಹೈ ಡ್ರಾಮಾ

2019-07-20 149

Karnataka political crisis: Maharashtra's Bandra Congress MLA Yashomati Thakur on Friday tried to meet Karnataka Kagawada MLA Shrimant Patil who is in St George Hospital. Police didn't allowed her to enter the room.

ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿಯಾಗಲು ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಿಯೊಬ್ಬರು ಶುಕ್ರವಾರ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.

Videos similaires