ಸದನದಲ್ಲಿ ಸಿದ್ದರಾಮಯ್ಯ ಮಂಡಿಸಿದ ವಾದದಿಂದ ಬಿ ಎಸ್ ಯಡಿಯೂರಪ್ಪ ಆಸೆ ನಿರಾಸೆ?

2019-07-18 10,471

Till we get clarification on Supreme Court's previous order, it is not appropriate to take floor test in this session which is against the Constitution said Siddaramaiah in assembly floor test session.
ಕಲಾಪವು ಭೋಜನ ವಿರಾಮಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಅವರ ಪ್ರಬಲವಾದ ಒತ್ತಾಯವೊಂದನ್ನು ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಕಲಾಪದಲ್ಲಿ ಮಂಡಿಸಿದ ವಾದ ಯಡಿಯೂರಪ್ಪ ಅವರ ಸಿಎಂ ಆಗುವ ಆಸೆಗೆ ಎಳ್ಳು-ನೀರು ಬಿಡಲಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

Videos similaires