ಹೊಸ ಕೋಚ್ ಆರಿಸಲು ಮಾಜಿ ನಾಯಕನಿಗೆ ಬುಲಾವ್ ನೀಡಿದ BCCI..? | oneindia Kannada

2019-07-18 209

ಟೀಮ್ ಇಂಡಿಯಾ ಮಾಜಿ ನಾಯಕ, ಮೊದಲ ವಿಶ್ವಕಪ್ ಕಪ್‌ ಗೆದ್ದ ತಂಡವನ್ನು ಮುನ್ನಡೆಸಿದ್ದ ಕಪಿಲ್ ದೇವ್ ಸೇರಿ, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅಂಶುಮಾನ್ ಗಾಯಕ್ವಾಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರಿರುವ ತಂಡ ಭಾರತದ ಮುಖ್ಯ ಕೋಚ್ ಆರಿಸಲಿದೆ.
Former India opener Anshuman Gaekwad and former captain of women's cricket team Shanta Rangaswamy will be chosen as India's head coach, along with former India captain Kapil Dev, who led the team that won the first World Cup.