ಧೋನಿ ಸ್ಥಾನವನ್ನು ಕಸಿದುಕೊಂಡ ರಿಷಬ್ ಪಂತ್..? | Oneindia Kannada

2019-07-18 97

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ 12ನೇ ಆವೃತ್ತಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ಸ್‌ನಲ್ಲಿ ಮುಗ್ಗರಿಸಿತ್ತು. ಇನ್ನು ವಿಶ್ವಕಪ್‌ ಟೂರ್ನಿ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂದೇ ಎಣಿಸಲಾಗಿತ್ತು. ಆದರೆ, ವಿಶ್ವಕಪ್‌ ಬಳಿಕ ಮೌನಕ್ಕೆ ಜಾರಿರುವ ಎಂಎಸ್‌ಡಿ ತಮ್ಮ ನಿವೃತ್ತಿ ವಿಚಾರವನ್ನು ಮತ್ತಷ್ಟು ರಹಸ್ಯವನ್ನಾಗಿಸಿದ್ದಾರೆ.

India stumbled into the semifinals of the 12th edition of the One-Day Cricket World Cup in England and Wales. Dhoni is expected to retire after the World Cup. However, MSD, who has been silent since the World Cup, has made their retirement plans even more secret.