ಬಿ ಎಸ್ ಯಡಿಯೂರಪ್ಪಗೆ ಯಶಸ್ಸು ಕೋರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

2019-07-17 330

B S Yeddyurappa should become the next CM, special pooja offered at Gavigangadhareshwara Temple.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶ್ರೀ ಯಡಿಯೂರಪ್ಪ ಅವರಿಗೆ ಯಶಸ್ಸು ಕೋರಿ ಶ್ರೀ ಮಹಾ ಮೃತ್ಯುಂಜಯ ಹೋಮ .. ಶ್ರೀ ರವಿಸುಬ್ರಹ್ಮಣ್ಯ ಮತ್ತಿತರರು ಭಾಗಿಯಾಗಿದ್ದರು ..

Videos similaires